ಟೀಂ ಇಂಡಿಯಾದ 3 ಆಟಗಾರರಿಗೆ ಇದೆ ಕೊನೆ ಅವಕಾಶ | Oneindia Kannada

2021-07-10 6,049

ಲಂಕಾ ಪ್ರವಾಸ ಟೀಮ್ ಇಂಡಿಯಾದ ಕೆಲ ಅನುಭವಿ ಆಟಗಾರರ ಪಾಲಿಗೆ ಬಹಳ ಮಹತ್ವದ ಸರಣಿಯಾಗಲಿದೆ. ಕೆಲ ಆಟಗಾರರಿಗೆ ಇದು ಅಂತಿಮ ಅವಕಾಶವಾದರೂ ಅಚ್ಚರಿಯಿಲ್ಲ. ಟೀಮ್ ಇಂಡಿಯಾದಲ್ಲಿ ಹಲವು ಅವಕಾಶ ದೊರೆತರೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಆಟಗಾರರು ವಿಫಲರಾಗಿದ್ದಾರೆ.

Lanka series is the last chance for Manish Pandey, Kuldeep Yadav, Sanju Samson to prove their self